free house
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಹಲವಾರು ತಯಾರಕರ ಮದ್ಯಗಳನ್ನು ಮಾರಬಹುದಾದ ಹೋಟೆಲು ಯಾ ಪಾನಗೃಹ.